Saturday, April 11, 2009

ನಿದ್ದೇಲೂ ಸ್ಟೈಲಾ?

ಯಶು ಮಲಗಿದ್ದಳು. ಏನೋಓದುತ್ತಿದ್ದ ನಾನು ಅವಳತ್ತ ದೃಷ್ಟಿ ಹಾಯಿಸಿದೆ . ಮನದುಂಬಿ ಬಂತು ಮಲಗಿರುವಾಗಲೂ ಸ್ಟೈಲಾ ಅನ್ನಿಸಿತು
ಕೂಡಲೆ ಕ್ಯಾಮೆರಾ ಎತ್ತಿ ಆ ಘಳಿಗೆಯನ್ನ ಸೆರೆ ಹಿಡಿದೆ

1 comment:

  1. ಯಶಿತ ಮುದ್ದಾಗಿದ್ದಾಳೆ, ದೃಷ್ಟಿ ಆಗುತ್ತೆ.

    ReplyDelete